Friday 11 April 2008


ಕನ್ನಡ ನಾಡಿನಲ್ಲಿರುವ ಅಪರಿಮಿತ ಸಿಲ್ಪ ಕಲೆಗಳಲ್ಲಿ ತೀರ್ಥ ಹಳ್ಳಿಯ ಬಳಿಯ ಈ ಜೈನ ಸಿಲ್ಪ ಅಪ್ರತಿಮವಾದುದು . ಧರ್ಮ ಚಕ್ರವನ್ನುಎತ್ತಿ ಹಿಡಿದು ಆನೆಯ ಮೇಲೆ ನಿಂತ ಯಕ್ಷ ನನ್ನು ಇಲ್ಲಿ ಕಾಣಬಹುದು .

Sunday 6 April 2008

ಕನ್ನಡ ನಾಡಿನಲ್ಲಿ ಯುಗಾದಿಯು ಒಂದು ಮುಖ್ಯವಾದ ಸಂಭ್ರಮದ ಹಬ್ಬ , ಇದು ಕನ್ನಡಿಗರಿಗೆ ಮತ್ತು ತೆಲುಗರಿಗೆ ಇಬ್ಬರಿಗೂ ಹೊಸ ವರ್ಷಾರಂಭ . ಪಂಚಾಂಗ ಶ್ರವಣ , ಹೊಸ ಉಡುಗೆಗಳ ಧಾರಣೆ ಇವೆಲ್ಲಾ ಈ ಹಬ್ಬದ ವಿಶೇಷಗಳು ,ಇಲ್ಲಿನ ಅತಿ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದು ಬೇವು ಬೆಲ್ಲ ತಿನ್ನುವುದು, ಇದು ಜೀವನದ ಸಿಹಿ ಕಹಿಗಳನ್ನು ಸಮಾನವಾಗಿ ಸ್ವೀಕರಿಸಲು ಪ್ರೇರಣೆ ನೀಡುತ್ತದೆಂಬ ನಂಬಿಕೆಯಿಂದ ಬಂದ ಪದ್ಧತಿ . ನಾನು ಒಬ್ಬ ಕನ್ನಡಿಗನಾಗಿ ಎಲ್ಲ ನನ್ನ ಸಹ ಮಾನವರಿಗೆ ನನ್ನ ಹಬ್ಬದ ಮೂಲಕ ಶುಭಾಶಯ ಗಳನ್ನು ಕೋರುತ್ತೇನೆ